Published
6 months agoon
By
UNI Kannadaಖಾರ್ಟೂಮ್, ಜ 3(ಯುಎನ್ ಐ) ಸುಡಾನ್ ಪ್ರಧಾನಿ ಅಬ್ದಲ್ಲಾ ಹಮ್ದೋಕ್ ರಾಜೀನಾಮೆ ನೀಡಿದ್ದಾರೆ. ಸುಡಾನ್ನಲ್ಲಿ ನಡೆದ ಮಿಲಿಟರಿ ಬಂಡಾಯದ ನಂತರ, ಸುಡಾನ್ ಪ್ರಧಾನಿ ಅಬ್ದುಲ್ಲಾ ಹಮ್ದೋಕ್ ರಾಜೀನಾಮೆಯಿಂದ ರಾಜಕೀಯ ಬಿಕ್ಕಟ್ಟು ಭುಗಿಲೆದ್ದಿದೆ. ನವೆಂಬರ್ನಲ್ಲಿ ಸೇನೆಯೊಂದಿಗೆ ರಾಜಕೀಯ ಒಪ್ಪಂದಕ್ಕೆ ಸಹಿ ಹಾಕಿದ ಹಮ್ ದೋಕ್ ಭಾನುವಾರ ತಡರಾತ್ರಿ ರಾಜೀನಾಮೆ ನೀಡಿ ನಂತರ ಟೆಲಿವಿಷನ್ ನಲ್ಲಿ ಮಾತನಾಡಿದ್ದಾರೆ.
ಹೊಸ ಒಪ್ಪಂದ ಜಾರಿಗೊಳಿಸಲು ದುಂಡು – ಮೇಜಿನ ಮಾತುಕತೆಗಳ ಅಗತ್ಯವಿದೆ ಎಂದು ಅಬ್ದುಲ್ಲಾ ಹೇಳಿದ್ದಾರೆ. ಸುಡಾನ್ ಪ್ರಧಾನಿ ಹಮ್ ದೋಕ್ ಸೇನಾ ಕ್ಷಿಪ್ರ ಕ್ರಾಂತಿಗೆ ಬೆಂಬಲ ನೀಡಿದ್ದಾರೆ ಎಂದು ಜನರಲ್ ಹೇಳಿದ್ದಾರೆ. ಅಕ್ಟೋಬರ್ 25 ರಂದು ಸುಡಾನ್ ನಲ್ಲಿ ನಡೆದ ಸೈನಿಕ ದಂಗೆಗೆ ವಿರುದ್ದವಾಗಿ ಸುಡಾನೀಸ್ ಭದ್ರತಾಪಡೆಗಳು ಪ್ರಜಾಪ್ರಭುತ್ವ ಪರ ಹೋರಾಟಗಾರರು ಪ್ರತಿಭಟನೆಯಿಂದ ಹಮ್ ದೋಕ್ ರಾಜೀನಾಮೆ ನೀಡಿದ್ದಾರೆ
ಇಂಗ್ಲೆಂಡ್ನ ಮುಂದಿನ ಪ್ರಧಾನಿ ಸುಧಾಮೂರ್ತಿ ಅಳಿಯ!?
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ
ಇಂದು ರಾಜೀನಾಮೆ ನೀಡಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ನ್ಯಾಟೊ ಅಲ್ಲದ ಪ್ರಮುಖ ಮಿತ್ರ ರಾಷ್ಟ್ರವಾಗಿ ಅಫ್ಘಾನಿಸ್ತಾನದ ಸ್ಥಾನಮಾನವನ್ನು ರದ್ದುಗೊಳಿಸಲು ಬಿಡೆನ್ ಪತ್ರ
ಇರಾನ್ ಬೆದರಿಕೆ ವಿರುದ್ಧ ಇಸ್ರೇಲ್ಗೆ ಯುಎಸ್ ಬೆಂಬಲ
ಇಟಲಿಯಲ್ಲಿ ಹಿಮನದಿ ಕುಸಿತ: ಸಾವಿನ ಸಂಖ್ಯೆ 9ಕ್ಕೆ ಏರಿಕೆ