Published
6 months agoon
By
UNI Kannada“ಜನ್ಮದಿನದಂದು ಟೀಸರ್ ಲಾಂಚ್ ಆಗುತ್ತಿರುವುದು ಸಂತೋಷ. ಆ್ಯಕ್ಷನ್ ಚಿತ್ರವಾದ್ದರಿಂದ ಸಾಕಷ್ಟು ತಯಾರಿ ನಡೆಸಿದ್ದೆ. ಭಯವೂ ಇತ್ತು. ಜೊತೆಗೆ ಸಹಜವಾಗಿ ಮೂಡಿಬರಬೇಕೆಂಬ ಆಸೆಯೂ ಇತ್ತು. ಒಟ್ಟಾರೆ ಚಿತ್ರ ಚೆನ್ನಾಗಿದೆ. ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ತೆರೆ ಕಾಣಲಿದೆ” ಎಂದು ಪ್ರಿಯಾಂಕಾ ತಿಳಿಸಿದರು.
ಹೆಣ್ಣಿನ ಮೇಲಿನ ಶೋಷಣೆ, ಪರಿಹಾರ ಕುರಿತಾದ ಸಂದೇಶವೂ ಚಿತ್ರದಲ್ಲಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು