Connect with us


      
ವಿದೇಶ

ಅಮೆರಿಕಾದಲ್ಲಿ ಅಗ್ನಿ ಅವಗಢ .. 19 ಮಂದಿ ಸಾವು

UNI Kannada

Published

on

ನ್ಯೂಯಾರ್ಕ್, ಜ 10 (ಯುಎನ್‌ ಐ) ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಭೀಕರ ಬೆಂಕಿ ಅವಗಢ ಸಂಭವಿಸಿದೆ. ನ್ಯೂಯಾರ್ಕ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ 9 ಮಕ್ಕಳು ಸೇರಿದಂತೆ 19 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

Share