Published
5 months agoon
ಕೊಲ್ಕತ್ತಾ: ಡಿ. 15 (ಯು.ಎನ್.ಐ) ಪಶ್ಚಿಮ ಬಂಗಾಳವು ಕೊರೊನಾ ವೈರಸ್ನ ಒಮಿಕ್ರಾನ್ ರೂಪಾಂತರದ ಮೊದಲ ಪ್ರಕರಣವನ್ನು ಬುಧವಾರ ವರದಿ ಮಾಡಿದೆ.
ರೋಗಿಯು 7 ವರ್ಷದ ಬಾಲಕನಾಗಿದ್ದು, ಆತ ಇತ್ತೀಚೆಗೆ ಅಬುದಾಭಿಯಿಂದ ಬಂದಿದ್ದಾನೆ. ಮುರ್ಷಿದಾಬಾದ್ ನಿವಾಸಿಯಾಗಿರುವ ಬಾಲಕ ಡಿಸೆಂಬರ್ 10 ರಂದು ಅಬುದಾಭಿಯಿಂದ ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕ ಪಶ್ಚಿಮ ಬಂಗಾಳಕ್ಕೆ ಬಂದಿದ್ದಾನೆ.
7 ವರ್ಷದ ಬಾಲಕನ ಮಾದರಿಗಳನ್ನು ಆರ್ಟಿ-ಪಿಸಿಆರ್ ಪರೀಕ್ಷೆಗೆ ತೆಗೆದುಕೊಳ್ಳಲಾಗಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಜಿನೋಮ್ ಸೀಕ್ವೆನ್ಸಿಂಗ್ನಲ್ಲಿ ಒಮಿಕ್ರಾನ್ ರೂಪಾಂತರಿ ತಗುಲಿರುವುದು ದೃಢಪಟ್ಟಿದೆ.
ಬಾಲಕನಿಗೆ ಮುರ್ಷಿದಾಬಾದ್ ಜಿಲ್ಲೆಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಬಾಲಕನ ಪೋಷಕರಲ್ಲಿ ಸೋಂಕು ಕಂಡುಬಂದಿಲ್ಲ.
ಕೋವಿಡ್ ಸಾವು; ಕೇಂದ್ರ ಸರ್ಕಾರದ ಸುಳ್ಳು ನಾಚಿಕೆಗೇಡು: ಖರ್ಗೆ
4ನೇ ಅಲೆಯ ಭೀತಿ: ಸಿಎಂ ನೇತೃತ್ವದಲ್ಲಿ ಕೋವಿಡ್ ಸಭೆ
ದೇಶದಲ್ಲಿ ನಿನ್ನೆಗಿಂತ ಮತ್ತೆ ಏರಿಕೆ ಕಂಡ ಕೊರೊನಾ ಕೇಸ್
ಕೊರೊನಾ ಕಂಟ್ರೋಲ್ ಗೆ ನಿರಂತರವಾಗಿ ಸ್ವಿಮ್ಮಿಂಗ್ ಪೂಲ್ ಗೆ ನೀರು ತುಂಬಿಸುವ ಐಡಿಯಾ; ನೀರಿನ ಬಿಲ್ ನೋಡಿ ಶಾಕ್!
ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ಮತ್ತೆ 18 ಮಂದಿಗೆ ಕೊರೊನಾ ಸೋಂಕು
ವಯಸ್ಕರರಿಗೂ ಉಚಿತ ಬೂಸ್ಟರ್ ಡೋಸ್; ಕೊರೊನಾ ಕಂಟ್ರೋಲ್ ಗೆ ದೆಹಲಿ ಸರ್ಕಾರ ಘೋಷಣೆ