Connect with us


      
ಕ್ರೀಡೆ

ವಿಶ್ವ ಈಜು ಚಾಂಪಿಯನ್‌ಶಿಪ್: ಕೈ ಮುರಿದುಕೊಂಡ ಆಸ್ಟ್ರೇಲಿಯಾದ ಈಜುಗಾರ್ತಿ!

Iranna Anchatageri

Published

on

ಹೊಸದಿಲ್ಲಿ: ಜೂನ್ 23 (ಯು.ಎನ್.ಐ.) ವಿಶ್ವ ಚಾಂಪಿಯನ್‌ಶಿಪ್‌ನ 100 ಮೀಟರ್ ಫ್ರೀಸ್ಟೈಲ್‌ನ ಹೀಟ್‌ನಲ್ಲಿ ಬುಧವಾರ ಅಭ್ಯಾಸದ ವೇಳೆ ಆಸ್ಟ್ರೇಲಿಯಾದ ಈಜುಗಾರ್ತಿ ಶೈನಾ ಜಾಕ್ ಕೈ ಮುರಿದುಕೊಂಡಿದ್ದಾರೆ.

ಇದೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 4×100ಮೀ ರಿಲೇಯಲ್ಲಿ ಚಿನ್ನ ಮತ್ತು 4×100 ಮೀ ಮೆಡ್ಲೆ ರಿಲೇಯಲ್ಲಿ ಚಿನ್ನ ಗೆದ್ದಿದ್ದ ಶೈನಾ ಇನ್ನು ಮುಂದೆ ಇತರ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ. 23 ವರ್ಷದ ಶೈನಾ 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗೆದ್ದಿದ್ದರು.

Continue Reading
Click to comment

Leave a Reply

Your email address will not be published.

Share